ಉತ್ತರ ಪ್ರದೇಶದ 850 ರೈತರ ಸಾಲ ತೀರಿಸಲಿದ್ದಾರೆ 'ಬಾಲಿವುಡ್ ಬಿಗ್ ಬಿ' ಅಮಿತಾಬ್ ಬಚ್ಚನ್! ಉತ್ತರ ಪ್ರದೇಶದ 850 ಕ್ಕೂ ಹೆಚ್ಚಿನ ರೈತರ ಸಾಲವನ್ನು ತಾನು ತೀರಿಸುವುದಾಗಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ.