ಕೃಷ್ಣಮೃಗ ಬೇಟೆ: ನಟ ಸಲ್ಮಾನ್ ಅರ್ಜಿ ವಿಚಾರಣೆ ಜುಲೈ 17ಕ್ಕೆ ಮುಂದೂಡಿಕೆ 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಯನ್ನು ಪ್ರಶ್ನಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅರ್ಜಿಯನ್ನು ಇಂದು ಜೋಧ್ ಪುರ್ ನ್ಯಾಯಾಲಯ ಜುಲೈ 17ರವರೆಗೆ ಮುಂಮೂಡಿದೆ.