ಪಾಕ್‌ಗೆ ತೆರಳಿ ಪ್ರಧಾನಿ ನವಾಜ್ ಷರೀಫ್‌ರನ್ನು ಭೇಟಿ ಮಾಡಿದ್ದ ಮೋದಿ ಕ್ಷಮೆಯಾಚಿಸಿದ್ರಾ?: ಕಶ್ಯಪ್ ನಿರ್ದೇಶಕ ಕರಣ್ ಜೋಹಾರ್ ನಿರ್ದೇಶನದ ಯೇ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಪಾಕಿಸ್ತಾನ ನಟ ಪವಾದ್ ಖಾನ್ ನಟಿಸಿರುವುದಕ್ಕೆ ನಿರ್ದೇಶಕ ಕರಣ್ ಕ್ಷಮೆಯಾಚಿಸಬೇಕಾ ಎಂದು...