ರಿಲೀಸ್ ಗೂ ಮೊದಲೇ ರಜನಿ 2.0 ಚಿತ್ರಕ್ಕೆ ಎದುರಾಯ್ತು ಕಂಟಕ, ಚಿತ್ರದ ವಿರುದ್ಧ ಸಿಒಎಐನಿಂದ ದೂರು! ಸೂಪರ್ ಸ್ಚಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 2.0 ಚಿತ್ರಕ್ಕೆ ರಿಲೀಸ್ ಗೂ ಮೊದಲೇ ಕಂಟಕ ಎದುರಾಗಿದ್ದು, ಸೆಲ್ಯುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ (ಸಿಒಎಐ) ಸಂಸ್ಥೆ ದೂರು ದಾಖಲಿಸಿದೆ.