ಶ್ರೀಶಾಂತ್ ಹೆಂಡತಿಗೆ ಮೋಸ ಮಾಡಿ ನನ್ನ ಜೊತೆ ಲವ್ವಿ ಡವ್ವಿ; ನಟಿ ನಿಕೇಶಾ ಪಟೇಲ್ ಬಿಚ್ಚಿಟ್ಟ ರಹಸ್ಯ! ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ರಿಲಿಯಾಟಿ ಶೋನ 12ನೇ ಆವೃತ್ತಿಯ ಸ್ಪರ್ಧಿಯಾಗಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಬಿಗ್ ಬಾಸ್ ಮನೆಯಲ್ಲಿ...