ವೆರೈಟಿ 500 ಪಟ್ಟಿಯಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್, ಪ್ರಿಯಾಂಕ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಪ್ರಿಯಾಂಕ ಚೋಪ್ರಾ ಅವರು ವೆರೈಟಿ ಪಟ್ಟಿಯ ಮನರಂಜನಾ ಕ್ಷೇತ್ರದಲ್ಲಿನ 500 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. . #Variety500 @ ://./hSv5BeehQj ../EjJeVMM2Qk