ಫನ್ನಿ ಖಾನ್ ಚಿತ್ರದ 'ಹಲ್ಕ ಹಲ್ಕ' ಹಾಡಿಗೆ ಐಶ್ವರ್ಯ ರೈ ಸಖತ್ ಡ್ಯಾನ್ಸ್, ವೈರಲ್! ಫನ್ನಿ ಖಾನ್ ಚಿತ್ರದಲ್ಲಿ ಅಭಿನಯಿಸಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಹಲ್ಕ ಹಲ್ಕ ಹಾಡಿಗೆ ಹೆಜ್ಜೆ ಹಾಕಿದ್ದಾರೆ...