ತಂದೆ ಮೇಲೆ # ಆರೋಪ: MeTooಗೆ ನನ್ನ ಬೆಂಬಲ, ಆದ್ರೆ ನನ್ನ ತಂದೆ ಅಂತವರಲ್ಲ: ನಂದಿತಾ ದಾಸ್ ದೇಶಾದ್ಯಂತ # ಅಬ್ಬರ ಜೋರಾಗಿದೆ. ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದು ಇದೀಗ ಚಿತ್ರಕಲಾವಿದ ಜತಿನ್ ದಾಸ್ ಮೇಲಿನ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಅವರ...