ಫ್ಲ್ಯಾಟ್ ಗೆ ಹಾನಿ: ಬಾಡಿಗೆದಾರರಿಗೆ 50 ಲಕ್ಷ ದಂಡ ಹಾಕಿದ ರಣಬೀರ್ ಕಪೂರ್ ಬಾಡಿಗೆ ಒಪ್ಪಂದ ನಿಯಮಾವಳಿಗಳನ್ನು ಗೌರವಿಸಲು ವಿಫಲರಾದ ಬಾಡಿಗೆದಾರರ ಮೇಲೆ ರಣಬೀರ್ ಕಪೂರ್ ಪುಣೆಯಲ್ಲಿರುವ ಅವರ ಅಪಾರ್ಟ್ ಮೆಂಟ್ ಬಾಡಿಗೆದಾರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.