ಮೊದಲ ದಿನವೇ 25.10 ಕೋಟಿ ಗಳಿಸಿದ ಬಾಘಿ-2, 2018ರ ಉತ್ತಮ ಆರಂಭ ಕಂಡ ಮೊದಲ ಚಿತ್ರ ನಟ ಟೈಗರ್ ಶ್ರಾಫ್ ಅಭಿನಯದ ಬಾಘಿ-2 ಚಿತ್ರ ನಿರೀಕ್ಷೆಯಂತೆಯೇ ಉತ್ತಮ ಆರಂಭ ಕಂಡಿದ್ದು, ತೆರೆಕಂಡ ಮೊದಲ ದಿನವೇ 25.10 ಕೋಟಿ ಗಳಿಗೆ ಮಾಡಿದೆ.