'ನಾನು ಸನ್ನಿ ಲಿಯೋನ್ ಅಲ್ಲ.. ದಯಮಾಡಿ ಬಿಟ್ಟುಬಿಡಿ' ಬಾಲಿವುಡ್ ನಟಿ ಸನ್ನಿಲಿಯೋನ್ ಅಭಿಮಾನಿಗಳಿಂದ ಬೇಸತ್ತು ಹೋಗಿರುವ ದೆಹಲಿ ಮೂಲದ ಯುವಕನೋರ್ವ ಇದೀಗ ಪೊಲೀಸರ ಮೊರೆ ಹೋಗಿದ್ದಾನೆ.