ಅಮೀರ್ ವಿವಾಹ ವಾರ್ಷಿಕೋತ್ಸವ; ಕಿರಣ್ ಗೆ ಅಚ್ಚರಿ ಔತಣಕೂಟಕ್ಕಾಗಿ ಸಜ್ಜು! ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಡಿಸೆಂಬರ್ ೨೮ ರಂದು ಆಚರಿಸಿಕೊಳ್ಳಲಿದ್ದಾರೆ. ಈ ದಿನವನ್ನು ವಿಶೇಷವಾಗಿಸುವ ಸಲುವಾಗಿ