ಚಿತ್ರವೊಂದಕ್ಕೆ ಬರೋಬ್ಬರಿ 48 ಕೋಟಿ ರೂ. ಸಂಭಾವನೆ ಪಡೆಯಲಿರುವ ಹೃತಿಕ್ ರೋಶನ್? ಇತ್ತೀಚೆಗೆ ಚಿತ್ರಗಳು ಉತ್ತಮ ಪ್ರದರ್ಶನ ಕಾಣುವುದರ ಜೊತೆಗೆ ನಟರು ತೆಗೆದುಕೊಳ್ಳುತ್ತಿರುವ ಸಂಭಾವನೆಯನ್ನು ಅಳೆಯಲಾಗುತ್ತಿದೆ. ಹೀಗಾಗಿ ಚಿತ್ರದಿಂದ ಚಿತ್ರಕ್ಕೆ ಕಲಾವಿದರ ಸಂಭಾವನೆ...