ಇತಿಹಾಸ ಸೃಷ್ಟಿಸಿದ ಆಮೀರ್ ಖಾನ್ 'ದಂಗಾಲ್'; ಚೈನಾದಲ್ಲಿಯೇ ೧೦೦೦ ಕೋಟಿ ಗಳಿಕೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ 'ದಂಗಾಲ್' ಚೈನಾದಲ್ಲಿ ೧೦೦೦ ಕೋಟಿ ಗಳಿಕೆ ಕಂಡು ಗುರುವಾರ ಇತಿಹಾಸ ಬರೆದಿದೆ. ಚೈನಾ ಟಿಕೆಟ್ ಅಂತರ್ಜಾಲ ತಾಣವೊಂದು ಹೇಳುವಂತೆ