ಮೀನಾಕುಮಾರಿ, ಹಾಗೆಂದರೆ ಯಾರು ಎಂದು ಕೇಳಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ! ಇದು ಹಲವು ವರ್ಷಗಳ ಹಿಂದಿನ ಕಥೆ, ಆಗಿನ ಗೃಹಸಚಿವರಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅಂದಿನ ಟಾಪ್ ಬಾಲಿವುಡ್ ತಾರೆ ಮೀನಾಕುಮಾರಿಯವರನ್ನು ಗುರುತಿಸಲು ವಿಫಲರಾಗಿದ್ದ ಕಥೆ.