5ನೇ ದಿನದಂದು ಕಲೆಕ್ಷನ್ ನಲ್ಲಿ ಕುಸಿದ 'ಕೇಸರಿ'! ಬಿಡುಗಡೆಯಾದ ಮೂರೇ ದಿನಕ್ಕೆ 56 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದ ಕೇಸರಿ 5 ನೇ ದಿನದಂದು ಬಾಕ್ಸ್ ಆಫೀಸ್ ನಲ್ಲಿ ಕುಸಿದಿದೆ.