ಫೋರ್ಬ್ಸ್ ಇಂಡಿಯಾ ತಾರಾಪಟ್ಟಿ: ಶಾರುಖ್ ನಿಂದ ನಂ.೧ ಪಟ್ಟ ಕಸಿದುಕೊಂಡ ಸಲ್ಮಾನ್ ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್, ಫೋರ್ಬ್ಸ್ ಇಂಡಿಯಾ ೧೦೦ ಜನರ ತಾರಾಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆದಾಯವನ್ನು ೨೭೦.೩೩ ಕೋಟಿ ಎಂದು