ರೋಹಿಂಗ್ಯಾ ನಿರಾಶ್ರಿತರ ಅನುಭವಗಳು ದುಃಖಕರ: ಪ್ರಿಯಾಂಕ ಚೋಪ್ರಾ ರೋಹಿಂಗ್ಯಾ ನಿರಾಶ್ರಿತರ ಕಥೆಗಳು ದುಃಖವನ್ನು ತರಿಸುತ್ತದೆ ಎಂದು ಯುಎನ್‌ಐಸಿಇಎಫ್ ರಾಯಭಾರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಗುರುವಾರ ಹೇಳಿದ್ದಾರೆ...