ಬಾಲಿವುಡ್ ನ ನೀರಸ ಸಾಹಸ ದೃಶ್ಯಗಳು ಬೇಸರ ತಂದಿದ್ದವು: ಅಜಯ್ ದೇವಗನ್ ಖ್ಯಾತ ಸಾಹಸ ನಿರ್ದೇಶಕ ವೀರು ದೇವಗನ್ ಅವರ ಪುತ್ರ ನಟ ಅಜಯ್ ದೇವಗನ್ ಅವರಿಗೆ ಬಾಲಿವುಡ್ ನಲ್ಲಿ ನಿರ್ದೇಶನವಾಗುವ ನೀರಸ ಆಕ್ಷನ್ ದೃಶ್ಯಗಳು ಬೇಸರ ತಂದಿದ್ದವಂತೆ.