ಬಾಲಿವುಡ್ ನ ‘ಮಿಷನ್ ಮಂಗಳ್’ ಚಿತ್ರದಲ್ಲಿ ಕನ್ನಡದ ಹಿರಿಯ ನಟ ದತ್ತಣ್ಣ ದತ್ತಣ್ಣ ಎಂದೇ ಮನೆ ಮಾತಾಗಿರುವ ಎಚ್ ಜಿ ದತ್ತಾತ್ರೇಯ ಕನ್ನಡ ಚಿತ್ರರಂಗ ಕಂಡ ಹಿರಿಯ ಹಾಗೂ ಅಧ್ಭುತ ನಟ. ಉದ್ಭವ, ಉಲ್ಟಾ ಪಲ್ಟಾ, ಮೈಸೂರು...