ಸಂಜಯ್ ದತ್ ಅವತಾರದಲ್ಲಿ ರಣಬೀರ್; ಪ್ರೇಕ್ಷಕರಿಗೆ ಅಚ್ಚರಿ ಗ್ಯಾರಂಟಿ ಅಂತಾರೆ ವಿಕ್ಕಿ ಕೌಶಲ್ ವಿವಾದಾತ್ಮಕ ನಟ ಸಂಜಯ್ ದತ್ ಅವರ ಜೀವನವನ್ನು ತೆರೆಯ ಮೇಲೆ ನಿರ್ವಹಿಸುತ್ತಿರುವ ರಣಬೀರ್ ಕಪೂರ್ ಅವರನ್ನು ನೋಡಿ ವೀಕ್ಷಕರಿಗೆ ಆಚ್ಚರಿಯಾಗಲಿದೆ ಎಂದಿದ್ದಾರೆ ರಾಜಕುಮಾರ್ ಹಿರಾನಿ