'ದಂಗಾಲ್': ಮೊದಲ ದಿನವೇ ೨೯ ಕೋಟಿ ರೂ ಗಳಿಕೆ ಕ್ರಿಸ್ಮಸ್ ಮತ್ತೆ ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ಅವರಿಗೆ ಅದೃಷ್ಟ ತಂದುಕೊಡುವಂತೆ ಕಾಣುತ್ತಿದೆ. ಅವರ ಇತ್ತೀಚಿನ ಕುಸ್ತಿ ಆಧಾರಿತ ಸಿನೆಮಾ 'ದಂಗಾಲ್' ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ