ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕುರ್ಚಿ ಸಿಗದೆ ಸಿಟ್ಟಾದ ಝರೀನ್ ಖಾನ್! ಹೇಟ್‍ಸ್ಟೋರಿ 3'ಯಲ್ಲಿ ಸನ್ನಿ ಲಿಯೋನ್‍ಗೆ ಪರ್ಯಾಯ ಎಂದು ಕರೆಸಿಕೊಂಡ ನಟಿ ಝರೀನ್ ಖಾನ್ ಈಗ ಗರಂ ಆಗಿದ್ದಾಳೆ! ಇದಕ್ಕೆಲ್ಲ ಕಾರಣ ಮೊನ್ನೆ ನಡೆದ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮ...