ಆಶಾ ಭೋಸ್ಲೆ ಸರ್ವಕಾಲಿಕ ಶ್ರೇಷ್ಠ ಹಿನ್ನಲೆ ಗಾಯಕಿ ಗಾಯಕಿ ಆಶಾ ಭೋಸ್ಲೆ ಅವರು ಬಾಲಿವುಡ್‍ನ ಶ್ರೇಷ್ಠ ಹಿನ್ನಲೆ ಗಾಯಕಿ ಎಂದು ಬ್ರಿಟನ್ ಮೂಲದ ಈಸ್ಟರ್ನ್ ಐ ಪತ್ರಿಕೆಯು ಘೋಷಿಸಿದೆ.