ಬಾಕ್ಸ್ ಆಫೀಸ್ನಲ್ಲಿ ಕೇಸರಿ ದರ್ಬಾರ್: 3 ದಿನದ ’ಉರಿ’ ದಾಖಲೆ ಹಿಂದಿಕ್ಕಿದ ಅಕ್ಷಯ್ ಸಿನಿಮಾ! ಮಾ.21 ರಂದು ಬಿಡುಗಡೆಯಾದ ಕೇಸರಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ್ದು 3 ದಿನಗಳ ಕಲೆಕ್ಷನ್ ನಲ್ಲಿ ಉರಿ ಸಿನಿಮಾ ದಾಖಲೆಯನ್ನೂ ಹಿಂದಿಕ್ಕಿದೆ.