ಪಾಕಿಸ್ತಾನದಲ್ಲಿ 'ಡಿಶೂಮ್' ನಿಷೇಧ; ಬೇಸರವಾಗಿದೆ ಎಂದ ನಟ ವರುಣ್ ಧವನ್ ನಿರ್ದೇಶಕ ರೋಹಿತ್ ಧವನ್ ಅವರ ಇತ್ತೀಚಿನ ಚಿತ್ರ 'ಡಿಶೂಮ್' ಪಾಕಿಸ್ತಾನದಲ್ಲಿ ನಿಷೇಧಗೊಂಡಿದೆ. ಬಾಲಿವುಡ್ ಸಿನೆಮಾಗಳು ಯಾವುದೇ ದೇಶವನ್ನು ಕೆಟ್ಟದಾಗಿ ಚಿತ್ರೀಕರಿಸುವುದಿಲ್ಲ