ಥಗ್ಸ್ ಆಫ್ ಹಿಂದೂಸ್ತಾನ್ ಮೊದಲ ಪೋಸ್ಟರ್ ಔಟ್, ಟ್ರೇಲರ್ ಬಿಡುಗಡೆ ಯಾವಾಗ ಗೊತ್ತಾ? ಬಾಲಿವುಡ್ ನ ಈ ವರ್ಷದ ಚಿತ್ರಗಳಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಯಶ್ ರಾಜ್ ಪ್ರೊಡಕ್ಷನ್ಸ್ ನಿರ್ಮಾಣದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ. , . # # 27TH ! @ | @aamir_khan | # | @ | # | @ ../g7yu8iBSDv