ಸೆಕ್ಸ್ ಡಾಕ್ಟರ್ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ, ಟ್ರೈಲರ್ ಅಬ್ಬರ! ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇದೀಗ ಸೆಕ್ಸ್ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರದ ಟ್ರೈಲರ್ ಧೂಳೆಬ್ಬಿಸುತ್ತಿದೆ.