ಧಮ್ ಮಾರೋ ಧಮ್: ಪಟಾಕಿ ಸಿಡಿಸಿದರೇ ಅಸ್ತಮಾ ಎಂದಿದ್ದ ಪ್ರಿಯಾಂಕಾ ವಿರುದ್ಧ ನೆಟಿಗರು ಗರಂ! ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಪಟಾಕಿ ಹೊಡೆಯಬೇಡಿ, ಇದರಿಂದ ಅಸ್ತಮಾ ರೋಗ ಬರುತ್ತದೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.