ನಾನು ಕೇಳುವ ಮುನ್ನವೇ ಅತಿಥಿ ಪಾತ್ರದಲ್ಲಿ ನಟಿಸಲು ಶಾರುಖ್ ಸೈ ಅಂದಿದ್ರು: ಸಲ್ಮಾನ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಟ್ಯೂಬ್‌ಲೈಟ್‌ ಚಿತ್ರ ಬೆಳ್ಳಿ ಪರದೆಗೆ ಅಪ್ಪಳಿಸಲು ರೆಡಿಯಾಗಿದ್ದು ನಟ ಸಲ್ಮಾನ್ ಖಾನ್ ಚಿತ್ರದ ಪ್ರಚಾರದಲ್ಲಿ ತೊಡಿಗಿದ್ದಾರೆ...