ಪಾಲಿ ಹಿಲ್ ಆಸ್ತಿ ವಿವಾದ: ಸುಪ್ರೀಂ ಕೋರ್ಟ್ ನಲ್ಲಿ ಬಾಲಿವುಡ್ ನಟ ದಿಲೀಪ್ ಕುಮಾರ್ ಗೆ ಜಯ ದಶಕಗಳ ಹಿಂದಿನ ಪಾಲಿ ಹಿಲ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ಸುಪ್ರೀಂ ಕೋರ್ಟ್ ಬಾಲಿವುಡ್ ದಿಗ್ಗಜ ನಟ ದಿಲೀಪ್ ಕುಮಾರ್ ಅವರ ಪರ ತೀರ್ಪು ನೀಡಿದ್ದು, ಪಾಲಿ ಹಿಲ್ ಆಸ್ತಿಯ ಒಡೆತನವನ್ನು ದಿಲೀಪ್ ಕುಮಾರ್ ಕುಟುಂಬಕ್ಕೆ ನೀಡಿದೆ. " . ' ...1/2/ " . . . " ../mPkuVPNd3N