ಸಲ್ಮಾ ಹೇಯಕ್ ಜೊತೆಗೆ 'ಜೀವಮಾನದ ಸೆಲ್ಫಿ' ಹಂಚಿಕೊಂಡ ಅಕ್ಷಯ್ ಕುಮಾರ್ ಹಾಲಿವುಡ್ ನಟಿ ಸಲ್ಮಾ ಹೇಯಕ್ ಜೊತೆಗೆ 'ಜೀವಮಾನದ ಸೆಲ್ಫಿ' ತೆಗಿಸಿಕೊಂಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅದನ್ನು ತಮ್ಮ ಅಭಿಮಾನಿಗಳೊಂದಿಗೆ ಮುಂಬೈ: ಹಾಲಿವುಡ್ ನಟಿ ಸಲ್ಮಾ ಹೇಯಕ್ ಜೊತೆಗೆ 'ಜೀವಮಾನದ ಸೆಲ್ಫಿ' ತೆಗಿಸಿಕೊಂಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವಿಶ್ವದಾದ್ಯಂತ ಅತ್ಯುತ್ತಮ ಶಿಕ್ಷಕರಿಗೆ ನೀಡುವ 'ದ ಗ್ಲೋಬಲ್ ಟೀಚರ್' ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಕ್ಷಯ್ ಭಾನುವಾರ ದುಬೈಗೆ ತೆರಳಿದ್ದರು. ಈ ಮರೆಯಲಾಗದ ಸೆಲ್ಫಿಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಅಕ್ಷಯ್ "ಜೀವಮಾನದ ಸೆಲ್ಫಿ.. ವಿಶ್ವದ ಶಿಕ್ಷಕರಿಗೆ ನೀಡಲಾಗುತ್ತಿರುವ ಗೌರವ ಮತ್ತು ಸಲ್ಮಾ ಹೇಯಕ್" ಎಂದು ಬರೆದಿದ್ದಾರೆ. ... , # ! @ ../Py89zgc6y1