'ಪಾರ್ಚ್ಡ್' ದೃಶ್ಯ ಸೋರಿಕೆ ಬಗ್ಗೆ ಪ್ರಶ್ನೆ; ವರದಿಗಾರನ ಮೇಲೆ ನಟಿ ರಾಧಿಕಾ ಆಪ್ಟೆ ಗರಂ 'ಪಾರ್ಚ್ಡ್' ಸಿನೆಮಾದ ನಗ್ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದ ಬಗ್ಗೆ ಪ್ರಶ್ನಿಸಿದ ವರದಿಗಾರನ ಮೇಲೆ ಕೋಪಗೊಂಡು ಅವರನ್ನು ನಟಿ ರಾಧಿಕಾ ಆಪ್ಟೆ ಖಂಡಿಸಿದ ಘಟನೆ ಮಂಗಳವಾರ