ಸಿದ್ಧಾರ್ಥ್ ಗೆ 'ಅತ್ಯುತ್ತಮ ಕಿಸ್ಸರ್' ಪ್ರಮಾಣಪತ್ರ ನೀಡಿದ ಆಲಿಯಾ ಬಾಲಿವುಡ್ ನಟಿ ನೇಹಾ ಧೂಪಿಯಾ ನಡೆಸಿಕೊಡುವ #ನೋಫಿಲ್ಟರ್ ನೇಹಾ ಜನಪ್ರಿಯ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಭಾಗವಹಿಸಿದ್ದ ನಟಿ ಆಲಿಯಾ ಭಟ್.