ನಾನು ರಾಜಕೀಯ ಮಾಡಲ್ಲ, ಚಿತ್ರರಂಗವೇ ನನಗೆಲ್ಲಾ: ಕರೀನಾ ಕಪೂರ್ ಖಾನ್ ಸ್ಪಷ್ಟನೆ ಮುಂದಿನ ಲೋಕಸಭೆ ಚುನಾವಣೆಗೆ ಬಾಲಿವುಡ್ ಖ್ಯತ ನಟಿ ಕರೀನಾ ಕಪೂರ್ ಖಾನ್ ಸ್ಪರ್ಧಿಸುತ್ತಿದ್ದಾರೆಯೆ, ಇಲ್ಲವೆ ಎಂಬ ಊಹಾಪೋಹಗಳಿಗೆ ನಟಿ ಕರೀನಾ ಸೋಮವಾರ ತೆರೆ ಎಳೆದಿದ್ದಾರೆ.