ಮುಂಬೈ: ಭೋಜ್‌ಪುರಿ ನಟಿ ಅಂಜಲಿ ಶ್ರೀವಾತ್ಸವ್ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ ನಟಿ ಅಂಜಲಿ ಶ್ರೀವಾತ್ಸವ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಪಶ್ಚಿಮ ಅಂಧೇರಿಯಲ್ಲಿ ನಟಿ ವಾಸವಾಗಿದ್ದ ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ...