ಹರ್ಯಾಣದಲ್ಲಿ ಅಮೀರ್ ಖಾನ್ ನಟನೆಯ ದಂಗಲ್ ಗೆ ತೆರಿಗೆ ವಿನಾಯ್ತಿ! ಕಳೆದ ವಾರ ಬಿಡುಗಡೆಯಾದ ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾಗೆ ಹರ್ಯಾಣ ಸರ್ಕಾರ ತೆರಿಗೆ ವಿನಾಯ್ತಿ ಘೋಷಣೆ ಮಾಡಿದೆ.