ಅಶ್ಲೀಲ ಫೋಟೋ ಕಳುಹಿಸಿದ ವ್ಯಕ್ತಿಯ ವಿರುದ್ಧ ನಟಿ ಕವಿತಾ ಕೌಶಿಕ್ ದೂರು ದಾಖಲು ಸಾಮಾಜಿಕ ಜಾಲತಾಣದ ಮೂಲಕ ಮರ್ಮಾಂಗ ಕಳುಹಿಸಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜನಪ್ರಿಯ ನಟಿ ಕವಿತಾ ಕೌಶಿಲ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮುಂಬೈ: ಸಾಮಾಜಿಕ ಜಾಲತಾಣದ ಮೂಲಕ ಮರ್ಮಾಂಗ ಕಳುಹಿಸಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜನಪ್ರಿಯ ನಟಿ ಕವಿತಾ ಕೌಶಿಲ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.ಫೋಟೋಗಳ ಸ್ಕ್ರೀನ್ ಶಾಟ್ ತೆಗೆದು ಮುಂಬೈ ಪೊಲೀಸ್, ಸೈಬಲ್ ಘಟಕ , ಅದಿತ್ಯ ಠಾಕ್ರೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಟ್ಯಾಗ್ ಮಾಡಿದ್ದು, ಈ ವ್ಯಕ್ತಿಯನ್ನು ಬಂಧಿಸುವುದು ಕಷ್ಟವೇನಲ್ಲಾ ಎಂಬ ಭರವಸೆ ಹೊಂದಿರುವುದಾಗಿ ಟ್ವೀಟ್ ಮಾಡಿದ್ದಾರೆ. ' @ @MahaCyber1 @sushant_says @ @ ../zo1N3M2Q9Lಮತ್ತೊಂದು ಟ್ವೀಟ್ ನಲ್ಲಿ ಸಮಾಜದಲ್ಲಿನ ಕಪಟತೆಯನ್ನು ಪ್ರಸ್ತಾಪಿಸಿದ್ದು, ಆತ ನಾಚಿಕೆಗೇಡಿನ ಕೃತ್ಯ ಮಾಡಿದ್ದರೂ ಯಾರೂ ಕೂಡಾ ಮಾತನಾಡುತ್ತಿಲ್ಲ, ಆತ ಎಲ್ಲಿದ್ದಾನೆ ಎಂಬುದನ್ನು ಹೇಳುತ್ತಿಲ್ಲ. ಮುಂಬೈ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕವಿತಾ ಕೌಶಿಕ್ ಒತ್ತಾಯಿಸಿದ್ದಾರೆ. '' , , !? ? ://./sQW81Rdv3T ../