ಐಫಾ-2017 ಪ್ರಶಸ್ತಿ ಪ್ರಕಟ: ಶಾಹೀದ್, ಆಲಿಯಾ ಅತ್ಯುತ್ತಮ ನಟ-ನಟಿ, ನೀರ್ಜಾ ಅತ್ಯುತ್ತಮ ಚಿತ್ರ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್(ಐಫಾ) ಕಾರ್ಯಕ್ರಮ ನ್ಯೂಯಾರ್ಕ್ ನಲ್ಲಿ ನಡೆಯುತ್ತಿದ್ದು 2016ರ ಪ್ರಶಸ್ತಿ ಪ್ರಕಟಗೊಂಡಿದೆ...