ವಿವಾದಿತ ಪದ್ಮಾವತಿ ಚಿತ್ರದ ಶೀರ್ಷಿಕೆ 'ಪದ್ಮಾವತ್' ಅಧಿಕೃತವಾಗಿ ಮರುನಾಮಕರಣ! ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ವಿವಾದಿತ ಪದ್ಮಾವತಿ ಚಿತ್ರಕ್ಕೆ ಪದ್ಮಾವತ್ ಎಂದು ಅಧಿಕೃತ ಮರುನಾಮಕರಣ ಮಾಡಲಾಗಿದೆ...