ತಮ್ಮದೇ ಮೇಣದ ಪ್ರತಿಮೆಯನ್ನು ನೋಡಿ ಫೋಟೋ ಎಂದುಕೊಂಡ ಬಿಗ್ ಬೀ! ಮ್ಯಾಡಮ್‌ ಟ್ಯುಸಾಡ್‌ ಮ್ಯೂಸಿಯಂ ಜುಲೈ ನಲ್ಲಿ ಉದ್ಘಾಟನೆಯಾಗಲಿದ್ದು, ಮ್ಯೂಸಿಯಂ ನಲ್ಲಿರುವ ತಮ್ಮ ಮೇಣದ ಪ್ರತಿಮೆಯ ಫೋಟೋ ನೋಡಿರುವ ಅಮಿತಾಬ್ ಬಚ್ಚನ್ ಅದನ್ನು ತಮ್ಮದೇ ನಿಜವಾದ ಫೋಟೊ ಎಂದುಕೊಂಡಿದ್ದರಂತೆ.