ನಮಸ್ತೆ ಇಂಗ್ಲೆಂಡ್‌ ಸಿನಿಮಾದಲ್ಲಿ ಅರ್ಜುನ್ ಕಪೂರ್ 2007 ರಲ್ಲಿ ತೆರೆ ಕಂಡಿದ್ದ ನಮಸ್ತೆ ಲಂಡನ್ ಚಿತ್ರದ ಸೀಕ್ವೆಲ್ ನ್ನು ಮಾಡುವುದಾಗಿ ವಿಫುಲ್ ಅಮೃತ್ ಲಾಲ್ ಷಾ ಕಳೆದ ವರ್ಷ ಘೋಷಿಸಿದ್ದರು. ಈ ಚಿತ್ರದ ಕುರಿತು ಅಪ್ ಡೇಟ್ ದೊರೆತಿದ್ದು...