ಮನೆ ಬಾಡಿಗೆ ಕಟ್ಟದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ರನ್ನು ಹೊರ ಹಾಕಿದ ಫ್ರಾನ್ಸ್ ಕೋರ್ಟ್! ಮನೆ ಬಾಡಿಗೆ ಕಟ್ಟಿಲ್ಲ ಎಂದು ಬಾಲಿವುಡ್ ನ ಖ್ಯಾತ ನಟಿ ಮಲ್ಲಿಕಾ ಶೆರಾವತ್ ರನ್ನು ಫ್ರಾನ್ಸ್ ಕೋರ್ಟ್ ಮನೆಯಿಂದ ಹೊರೆಗೆ ಹಾಕಿದೆಯಂತೆ.