ಪ್ರಿಯಾಂಕಾ-ನಿಖ್ ಸಪ್ತಪದಿಯತ್ತ ಮತ್ತೊಂದು ಹೆಜ್ಜೆ: ಮ್ಯಾರೆಜ್ ಲೈಸೆನ್ಸ್'ಗೆ ಅರ್ಜಿ ಸಲ್ಲಿಸಿದ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿ ನಿಂತಿರುವ ಬಿಟೌನ್'ನ ಹಾಟ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ನಿಖ್ ಜೋನಸ್ ಮತ್ತೊಂದು ಹೆಜ್ಜೆ ಮುಂದಿಟ್ಟುದ್ದು, ಮ್ಯಾರೆಜ್ ಲೈಸೆನ್ಸ್ ಗಾಗಿ ಅಮೆರಿಕಾದಲ್ಲಿ ಅರ್ಜಿ ಸಲ್ಲಿಸಿವೆ...