'ಸುಲ್ತಾನ್' ಬ್ಲಾಕ್ ಬಸ್ಟರ್ ಸಿನೆಮಾ ಎಂದ ಬಾಲಿವುಡ್ ತಾರೆಯರು ಬಾಲಿವುಡ್ ತಾರೆಯರಾದ ಕರಣ್ ಜೋಹರ್, ಅನುಪಮ್ ಖೇರ್ ಮತ್ತು ಸುಭಾಷ್ ಘಾಯ್ ಅವರು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಸಿನೆಮಾ ಅತಿ ದೊಡ್ಡ ಬ್ಲಾಕ್ ಬಸ್ಟರ್ ಎಂದು ಹೊಗಳಿದ್ದಾರೆ.