ಬಾಲಿವುಡ್ ನಟಿ ಝರೀನ್‌ ಖಾನ್‌ ಕಾರಿಗೆ ಗುದ್ದಿ ದ್ವಿಚಕ್ರ ವಾಹನ ಸವಾರ ಸಾವು! ಹೇಟ್ ಸ್ಟೋರಿ 3, ವೀರ್ ಸೇರಿ ಅನೇಕ ಜನಪ್ರಿಯ ಚಿತ್ರಗಳ ನಾಯಕಿ ಝರೀನ್‌ ಖಾನ್‌ ಗೆ ಸೇರಿದ್ದ ಕಾರೊಂದು ಗುದ್ದಿದ ಕಾರಣ ಸ್ಕೂಟರ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಗೋವಾದಲ್ಲಿ ನಡೆದಿದೆ.