ಶಿಕ್ಷಾವಧಿ ಪೂರ್ಣಕ್ಕೂ ಮುನ್ನವೇ ಸಂಜಯ್ ದತ್ ಬಿಡುಗಡೆ: 'ಮಹಾ' ಸರ್ಕಾರದ ಸಮರ್ಥನೆ ಕೇಳಿದ ಹೈಕೋರ್ಟ್ 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್...