ಬಾಲಿವುಡ್ ನ ದಿಗ್ಗಜ ವಿ.ಶಾಂತಾರಾಂ ಅವರಿಗೆ ಗೂಗಲ್ ಗೌರವ ಇಂದು ಭಾರತೀಯ ಚಲನಚಿತ್ರ ರಂಗದ ಖ್ಯಾತ ನಿರ್ದೇಶಕ, ನಟ, ಕಥೆಗಾರರಾಗಿದ್ದ ವಿ.ಶಾಂತಾರಾಮ್ ಅವರ 116ನೇ ಜನ್ಮ ದಿನ.