ಶಕೀಲಾ ಜೀವನಾಧಾರಿತ ಸಿನಿಮಾ: ಯಶಸ್ಸಿನ ವಿಶ್ವಾಸದಲ್ಲಿ ಇಂದ್ರಜಿತ್ ಲಂಕೇಶ್ ಶಕೀಲಾ ಜೀವನಾಧಾರಿತ ಸಿನಿಮಾ ಮೂಲಕ ಬಾಲಿವುಡ್ ನಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಇಂದ್ರಜಿತ್ ಲಂಕೇಶ್ ಯಶಸ್ಸಿನ ವಿಶ್ವಾಸದಲ್ಲಿದ್ದಾರೆ.