ವಿಶ್ವದ ಶ್ರೀಮಂತ ನಟರ ಟಾಪ್ 10 ಪಟ್ಟಿಯಲ್ಲಿ 3 ಭಾರತೀಯರು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಈ ವರ್ಷದ ವಿಶ್ವದ ಶ್ರೀಮಂತ ನಟರ ಟಾಪ್ 10 ಪಟ್ಟಿಯಲ್ಲಿ ಭಾರತದ ಮೂವರು ನಟರು ಸ್ಥಾನ ಪಡೆದಿದ್ದಾರೆ...